ಸತತ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸುವಂತೆ ಮಾಡಿದ್ದ ತೈಲ ಬೆಲೆ ಕಳೆದ ವರ್ಷದ ಅಂತ್ಯದಿಂದ ಜನಸಾಮಾನ್ಯರಿಗೆ ಕೊಂಚ ನಿರಾಳ ಉಂಟುಮಾಡಿತ್ತು. ಆದರೆ ಸತತ 20 ದಿನಗಳ ಇಳಿಕೆ ಬಳಿಕ ಸೋಮವಾರ ಮತ್ತೆ ಬೆಲೆ ಹೆಚ್ಚಳವಾಗಿದೆ.<br /><br /> The price of oil that the consumers were able to recover from a sustained rise in prices has led to a massive downturn from the end of last year. But after a drop of 20 straight days, the price hike was on Monday